ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳು ಐಸ್ ತುಂಬಿರುವ ಬೌಲ್ನಲ್ಲಿ ತಮ್ಮ ಮುಖವನ್ನು ಅದ್ದೋದನ್ನು ನೋಡಿದ್ದೀರಿ. ಏನಿದು ಐಸ್ಡಿಪ್? ಇದರಿಂದ ಏನು ಲಾಭ?
ಮೊದಲು ಒಂದು ಬ್ಯಾಚ್ ಐಸ್ಕ್ಯೂಬ್ಸ್ನ್ನು ನೀರಿಗೆ ಹಾಕಿ ಅದರಲ್ಲಿ ಮುಖ ಇಡಿ. ಇದರಿಂದ ಇಷ್ಟೆಲ್ಲಾ ಲಾಭ..
ಮುಖದ ಮೇಲಿನ ಪೋರ್ಸ್ಗಳನ್ನು ಕಡಿಮೆ ಮಾಡುತ್ತದೆ.
ಕೆಂಪು ರ್ಯಾಶಸ್, ಕಲೆ ಇನ್ನಿತರ ಚರ್ಮದ ಇಂಪ್ಯೂರಿಟಿಗಳನ್ನು ಕಡಿಮೆ ಮಾಡುತ್ತದೆ.
ಬ್ಲಡ್ ಸರ್ಕ್ಯುಲೇಷನ್ ಚೆನ್ನಾಗಿ ಆಗುತ್ತದೆ. ಸ್ಕಿನ್ ಸೆಲ್ಸ್ಗಳಿಗೆ ಆಕ್ಸಿಜನ್ ಬರುತ್ತದೆ.
ನೀವು ಯಾವುದೇ ಪ್ರಾಡಕ್ಟ್ ಹಚ್ಚಿದರೂ ಅದು ಸರಿಯಾದ ರೀತಿಯಲ್ಲಿ ಎಫೆಕ್ಟ್ ಆಗುತ್ತದೆ.
ನಿಮ್ಮ ಚರ್ಮಕ್ಕೆ ಎನರ್ಜಿ ಸಿಗುತ್ತದೆ. ರಾತ್ರಿ ಡಿಪ್ ಮಾಡಿ ಮಲಗಿದರೆ ಮುಖ ಎನರ್ಜಿಟಿಕ್ ಆಗುತ್ತದೆ.
ಅಂಡರ್ ಐ ಡಾರ್ಕ್ ಸರ್ಕಲ್ ಕಡಿಮೆ ಆಗುತ್ತದೆ.