ಸಾಮಾಗ್ರಿಗಳು
ಮಿಕ್ಸಿಗೆ
ಕಾಯಿ
ಕೊತ್ತಂಬರಿ ಸೊಪ್ಪು
ಪುದೀನ
ಚಕ್ಕೆ ಲವಂಗ ಏಲಕ್ಕಿ
ಸೋಂಪು, ಶುಂಠಿ ಬೆಳ್ಳುಳ್ಳಿ
ಹಸಿಮೆಣಸು, ಪುದೀನ
ಹುರಿಗಡ್ಲೆ ಎಳ್ಳು
ತರಕಾರಿಗಳು
ಸಾಂಬಾರ್ ಪುಡಿ
ಎಣ್ಣೆ
ಸಾಸಿವೆ
ಜೀರಿಗೆ
ಈರುಳ್ಳಿ
ಟೊಮ್ಯಾಟೊ ಪೇಸ್ಟ್
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಹೇಳಿದ ಪದಾರ್ಥಗಳನ್ನು ಹಾಕಿಕೊಂಡು, ನೀರು ಹಾಕಿ ರುಬ್ಬಿಕೊಳ್ಳಿ
ನಂತರ ಕುಕ್ಕರ್‌ಗೆ ಎಣ್ಣೆ ಸಾಸಿವೆ ಜೀರಿಗೆ ಈರುಳ್ಳಿ ಹಾಕಿ ಬಾಡಿಸಿ
ನಂತರ ಉಪ್ಪು, ತರಕಾರಿಗಳನ್ನು ಹಾಕಿ ಮಿಕ್ಸ್ ಮಾಡಿ, ಸಾಂಬಾರ್ ಪುಡಿ ಹಾಕಿ
ನಂತರ ಅದಕ್ಕೆ ಟೊಮ್ಯಾಟೊ ಪೇಸ್ಟ್ ಹಾಕಿ ಬಾಡಿಸಿ
ಎಣ್ಣೆ ಬಿಟ್ಟ ನಂತರ ಸಾಗು ಮಸಾಲಾ ಹಾಕಿ
ನೀರು ಹಾಕಿ ಎರಡು ವಿಶಲ್ ಕೂಗಿಸಿದ್ರೆ ಸಾಗು ರೆಡಿ