SHOCKING VIDEO| ಪಂಕ್ಚರ್ ಹಾಕುವಾಗ ಎಚ್ಚರ, ಸ್ವಲ್ಪ ಯಾಮಾರಿದ್ರೂ‌ ಪ್ರಾಣ ಗೋವಿಂದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕ್ಷಣಮಾತ್ರದಲ್ಲಿ ಜೀವ ಹೋಗಬಹುದು. ಯವರಾಯ ಯಾಔ ರೂಪದಲ್ಲಿ ಬಂದು ಮೇಲೆರಗುತ್ತಾನೋ ತಿಲೀಯುವುದೇ ಇಲ್ಲ. ಸದ್ಯ ವೈರಲ್‌ ಆಗಿರುವ ವಿಡಿಯೋ ಎದೆ ಝಲ್ಲೆನಿಸುವಂತಿದೆ.

ವೈರಲ್ ಆಗಿರುವ ವಿಡಿಯೋ ಪಂಕ್ಚರ್ ಅಂಗಡಿಗೆ ಸಂಬಂಧಿಸಿದ್ದು. ಪಂಕ್ಚರ್ ಅಂಗಡಿಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಲಾರಿ ಟೈರ್ ಅನ್ನು ಪಂಕ್ಚರ್‌ ಹಾಕುತ್ತಿದ್ದಾರೆ. ಅದರಲ್ಲಿ ಗಾಳಿ ತುಂಬುವಾಗ ಒತ್ತಡ ಹೆಚ್ಚಾಗಿ ಟೈರ್ ಇದ್ದಕ್ಕಿದ್ದಂತೆ ಬ್ಲಾಸ್ಟ್‌ ಆಗಿದೆ. ಇದರಿಂದ ಪಂಕ್ಚರ್ ಮಾಡುತ್ತಿದ್ದವರು ಮೇಲಕ್ಕೆ ಹಾರಿ ಕೆಳಕ್ಕೆ ಬಿದ್ದಿದ್ದಾರೆ.

ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಷ್ಟು ದೊಡ್ಡ ಮಟ್ಟದ ಅಪಘಾತದಲ್ಲಿ ಬದುಕುಳಿದದ್ದೇ ಹೆಚ್ಚು ಎಂಬ ಕಮೆಂಟ್‌ಗಳು ಬರುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!