ಯಾವಾಗಲೂ ಮ್ಯಾಗಿ ಅಥವಾ ಇನ್ಯಾವುದೇ ಇನ್ಸ್ಟಂಟ್ ನೂಡಲ್ಸ್, ರಾಮೆನ್ ಇಷ್ಟಪಡ್ತೀರಾ? ಹಾಗಿದ್ರೆ ಇದನ್ನು ಹೆಲ್ತದಿಯಾಗಿಸೋ ಟಿಪ್ಸ್ ಇಲ್ಲಿದೆ..
ಆಪ್ಷನ್ 1
ಎಣ್ಣೆ ಬಳಸದೇ ನೂಡಲ್ಸ್‌ಗೆ ನಿಮ್ಮಿಷ್ಟದ ಸಾಕಷ್ಟು ವೆಜಿಟೇಬಲ್ಸ್, ಸ್ವೀಟ್ ಕಾರ್ನ್ ಅಥವಾ ಮಶ್ರೂಮ್ ಹಾಕಿ
ಆಪ್ಷನ್ 2
ನಾನ್ ವೆಜ್ ತಿನ್ನುವವರಾದರೆ ಚಿಕನ್ ಹಾಗೂ ಎಗ್ ಮಿಕ್ಸ್ ಮಾಡಿದ ರಾಮೆನ್ ತಿನ್ನಿ
ಆಪ್ಷನ್ 3
ಇದೀಗ ಮಾರುಕಟ್ಟೆಯಲ್ಲಿ ಆರೋಗ್ಯಕರ ಮಿಲೆಟ್ ಅಥವಾ ಬಾರ್ಲಿಯ ನೂಡಲ್ಸ್ ಲಭ್ಯವಿದೆ. ಅದನ್ನೂ ಟ್ರೈ ಮಾಡಿ.