Saturday, July 2, 2022

Latest Posts

ದೆಹಲಿ ವಿರುದ್ಧ ಟಾಸ್​ ಗೆದ್ದ ಲಖನೌ ಬ್ಯಾಟಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಇಂದು ಲಖನೌ ಸೂಪರ್​ ಜೈಂಟ್ಸ್​ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದೆ.

ಲಖನೌ ಸೂಪರ್​ ಜೈಂಟ್ಸ್​: ಕೆ.ಎಲ್​ ರಾಹುಲ್​(ನಾಯಕ), ಕ್ವಿಂಟ್​ ಡಿ ಕಾಕ್​, ದೀಪಕ್​ ಹೂಡಾ, ಕೃನಾಲ್​ ಪಾಂಡ್ಯಾ, ಮಾರ್ಕಸ್​ ಸ್ಟೋಯಿನಿಸ್​, ಆಯುಷ್​ ಬದೌನಿ, ಜಾಸನ್​ ಹೋಲ್ಡರ್​, ಮೋಹಿಸಿನ್​ ಖಾನ್​, ಕೃಷ್ಣಪ್ಪ ಗೌಮ್​, ದುಷ್ಮಂತ್​ ಚಮೀರಾ, ರವಿ ಬಿಷ್ಣೋಯಿ.

ದೆಹಲಿ ಕ್ಯಾಪಿಟಲ್ಸ್​: ಪೃಥ್ವಿ ಶಾ, ಡೇವಿಡ್​ ವಾರ್ನರ್​, ರಿಷಬ್​ ಪಂಥ್​, ಮಿಚೆಲ್​ ಮಾರ್ಷ್, ಲಲಿತ್​ ಯಾದವ್​, ರೋವ್​ಮನ್​ ಪೋವೆಲ್​, ಅಕ್ಸರ್​ ಪಟೇಲ್​, ಶಾರ್ದೂಲ್​ ಠಾಕೂರ್​, ಕುಲದೀಪ್​ ಯಾದವ್​​, ಚೇತನ್​ ಸಕಾರಿಯಾ, ಮುಸ್ತಾಫಿಜ್​ ರೆಹಮಾನ್​.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss