August 19, 2026
Wednesday, August 19, 2026
spot_img

ಈ ವೆದರ್‌ಗೆ ಪರ್ಫೆಕ್ಟ್‌ ಆಗಿರುವ ಮ್ಯಾಗಿ ತುಪ್ಕಾ, ಈ ವೈರಲ್‌ ರೆಸಿಪಿ ಮಿಸ್‌ ಮಾಡದೇ ಟ್ರೈ ಮಾಡಿ

ಸಾಮಾಗ್ರಿಗಳು
ಮ್ಯಾಗಿ
ಬೆಣ್ಣೆ
ಶುಂಠಿ
ಬೆಳ್ಳುಳ್ಳಿ
ಹಸಿಮೆಣಸು
ಈರುಳ್ಳಿ
ಟೊಮ್ಯಾಟೊ
ತರಕಾರಿ ( ಕ್ಯಾರೆಟ್‌, ಬೀನ್ಸ್‌, ಕೋಸು, ಕ್ಯಾಪ್ಸಿಕಂ, ಮಶ್ರೂಮ್‌)
ಸೋಯಾ ಸಾಸ್‌
ಚಿಲ್ಲಿ ಸಾಸ್‌
ಟೊಮ್ಯಾಟೊ ಕೆಚಪ್‌
ಪೆಪ್ಪರ್‌
ಉಪ್ಪು
ಕೊತ್ತಂಬರಿ ಸೊಪ್ಪು
ನಿಂಬೆರಸ

ಮಾಡುವ ವಿಧಾನ

ಮೊದಲು ಬಾಣಲೆಗೆ ಬೆಣ್ಣೆ ಹಾಕಿ, ಆನಂತರ ಹಸಿಮೆಣಸು, ಬೆಳ್ಳುಳ್ಳಿ, ಶುಂಠಿ ಹಾಕಿ ಮಿಕ್ಸ್‌ ಮಾಡಿ. ಆನಂತರ ಈರುಳ್ಳಿ, ಟೊಮ್ಯಾಟೊ ಹಾಕಿ. ನಂತರ ತರಕಾರಿಯನ್ನು ಹಾಕಿ. ನಂತರ ಮ್ಯಾಗಿಯ ಟೇಸ್ಟ್‌ ಮೇಕರ್‌ ಹಾಕಿ ಮಿಕ್ಸ್‌ ಆದ ನಂತರ ಬಿಸಿನೀರು ಹಾಕಿ. ಅದಕ್ಕೆ ಸೋಯಾ ಸಾಸ್‌, ಚಿಲ್ಲಿ ಸಾಸ್‌, ಟೊಮ್ಯಾಟೊ ಸಾಸ್‌, ಉಪ್ಪು, ಪೆಪ್ಪರ್‌, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್‌ ಮಾಡಿ. ನಂತರ ಮ್ಯಾಗಿ ಹಾಕಿ. ಅದು ಬೆಂದ ನಂತರ ಒಂದೆರಡು ಹನಿ ನಿಂಬೆರಸ ಹಾಗೂ ಕೊತ್ತಂಬರಿ ಸೊಪ್ಪು ಹಾಕಿದ್ರೆ ಮ್ಯಾಗಿ ತುಪ್ಕಾ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !