ವರ್ಷಧಾರೆ ನಡುವೆಯೂ ವಾರಣಾಸಿಯಲ್ಲಿ ವೈಭವದ ಗಂಗಾ ಆರತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾರಣಾಸಿಯಲ್ಲಿ ಗಂಗಾ ಆರತಿ ಸಮಯ ಧಾರಾಕಾರ ಮಳೆಯಾಗಿದೆ.
ವರ್ಷಧಾರೆಯ ನಡುವೆಯೂ ಗಂಗಾ ಆರತಿ ಬೆಳಗಿದ್ದು, ವರುಣದೇವನೇ ಗಂಗಾದೇವಿಗೆ ಅಭಿಷೇಕ ಮಾಡಿದಂತೆ ಕಾಣುತ್ತಿತ್ತು.

varanasi ganga aartiಪೂಜೆಯ ಸಮಯದಲ್ಲಿ ಮಳೆ ಬರುವುದನ್ನು ಶುಭಸಂಕೇತವೆಂದು ಭಕ್ತರು ಪರಿಗಣಿಸಿದ್ದು, ಈ ದೃಶ್ಯ ನೋಡುಗರಿಗೂ ಮೈನವಿರೇಳಿಸುವಂತಿತ್ತು.

1,200+ Evening Ganga Aarti Varanasi Stock Photos, Pictures & Royalty-Free  Images - iStockಪ್ರಪಂಚರ ಮೂಲೆ ಮೂಲೆಯಿಂದ ಗಂಗಾ ಆರತಿ ಕಣ್ತುಂಬಿಕೊಳ್ಳಲು ಭಕ್ತರು ಬಂದಿಳಿದಿದ್ದು, ವರ್ಷಧಾರೆ ಇನ್ನಷ್ಟು ಭಕ್ತಿ ತುಂಬಿದ ವಾತಾವರಣ ಸೃಷ್ಟಿ ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!