ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ ಠಾಕ್ರೆ ಪುತ್ರ ಎಂಎನ್‌ಎಸ್ ಸಂಸ್ಥಾಪಕ ಅಮಿತ್ ಮಹಾರಾಷ್ಟ್ರದಲ್ಲಿ ಹಿನ್ನಡೆಯಾಗಿದೆ. ಮಹಾಯುತಿ ಅಭ್ಯರ್ಥಿ ಅಮಿತ್ ಠಾಕ್ರೆಗೂ ಕೂಡ ಹಿನ್ನಡೆಯಾಗಿದೆ.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ 5,447 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಮಹಾಯುತಿ ಅಭ್ಯರ್ಥಿ ಅಜಿತ್ ಪವಾರ್ಗೆ ಹಿನ್ನಡೆಯಾಗಿದೆ. ಶಿವಸೇನೆ ಅಭ್ಯರ್ಥಿ ಆದಿತ್ಯ ಠಾಕ್ರೆ ಮುನ್ನಡೆ ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅಮಿತ್ ಪಟೇಲ್ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ನಾನಾಪಟೋಲೆಗೆ ಹಿನ್ನಡೆಯಾಗಿದೆ.