ಮಹಾಶಿವರಾತ್ರಿ: ಏನು ಸೇವಿಸಬೇಕು, ಏನನ್ನು ಸೇವಿಸಬಾರದು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದೂಗಳ ಪ್ರಮುಖ ಹಬ್ಬವಾದ ಮಹಾಶಿವರಾತ್ರಿಗೆ ಇನ್ನೇನು ಒಂದೇ ದಿನ ಬಾಕಿ ಇದೆ. ಈ ದಿನದಂದು ಭಗವಂತನ ಕೃಪೆಗೆ ಪಾತ್ರರಾಗಲು ಜನರು ಉಪವಾಸ, ಪೂಜೆ, ಜಾಗರಣೆಯನ್ನು ಮಾಡುತ್ತಾರೆ.

ಉಪವಾಸದಲ್ಲಿ ಏನೆಲ್ಲಾ ಮಾಡಬಹುದು?

ನಿರ್ಜಲ ವ್ರತ
ಬರೀ ನೀರು ಮಾತ್ರ ಸೇವಿಸಿ ಮಾಡುವ ವ್ರತ
ದಿನವಿಡೀ ಬರಿ ಹಣ್ಣು ಹಂಪಲುಗಳನ್ನು ಸೇವಿಸಿ ಮಾಡುವ ವ್ರತ
ಸಾಬುದಾನದಿಂದ ಮಾಡಿದ ಆಹಾರ
ಆಲೂಗಡ್ಡೆಯಿಂದ ಮಾಡಿದ ಪದಾರ್ಥಗಳು, ಈರುಳ್ಳಿ ಬೆಳ್ಳುಳ್ಳಿ ಬಳಕೆ ಮಾಡುವಂತಿಲ್ಲ
ಹಾಲು ಹಾಗೂ ಹಾಲಿನ ಪದಾರ್ಥಗಳನ್ನು ಸೇವನೆ ಮಾಡಬಹುದು
ಏಕದಳ ಧಾನ್ಯಗಳು, ಗೋಧಿ, ಅಕ್ಕಿ, ಬೇಳೆಕಾಳುಗಳನ್ನು ಸೇವಿಸುವಂತಿಲ್ಲ.

ಏನು ಸೇವಿಸಬಹುದು?

ರವೆಗಂಜಿ, ರವೆ ಪಾಯಸ, ಉಪ್ಪಿಟ್ಟು, ರವೆ ಇಡ್ಲಿ, ಕಡ್ಲೆಕಾಳು ಉಸಲಿ, ಸಾಬುದಾನಾ ಉಪ್ಪಿಟ್ಟು, ಸಾಬುದಾನ ಒಡೆ, ರವೆ ಉಂಡೆ, ಕಾಜು ಬರ್ಫಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here