ಹೇಗೆ ಮಾಡೋದು?
ಪ್ಯಾನ್‌ಗೆ ಒಣಮೆಣಸು, ಬೆಳ್ಳುಳ್ಳಿ, ಕಾಳುಮೆಣಸು, ಕೊತ್ತಂಬರಿ ಕಾಳು, ಚಕ್ಕೆ, ಲವಂಗ, ಜೀರಿಗೆ ಹಾಕಿ ಡ್ರೈ ರೋಸ್ಟ್ ಮಾಡಿ ಪುಡಿ ಮಾಡಿ ಇಡಿ
ನಂತರ ಬೌಲ್‌ಗೆ ಮೊಸರು, ಖಾರದಪುಡಿ, ಸಾಂಬಾರ್ ಪುಡಿ, ಗರಂ ಮಸಾಲಾ, ಉಪ್ಪು, ಚಿಕನ್ ಮಸಾಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ
ಇದಕ್ಕೆ ಡ್ರೈ ರೋಸ್ಟ್ ಪುಡಿ ಹಾಕಿ ಮಿಕ್ಸ್ ಮಾಡಿ, ನಂತರ ಚಿಕನ್‌ಗೆ ಚೆನ್ನಾಗಿ ಹಚ್ಚಿ ಎರಡು ಗಂಟೆ ಮ್ಯಾರಿನೇಟ್ ಮಾಡಿ ಅವನ್‌ನಲ್ಲಿ ಗ್ರಿಲ್ ಮಾಡಿದ್ರೆ ತಂದೂರಿ ರೆಡಿ