ಸಾಮಾಗ್ರಿಗಳು
ಟೊಮ್ಯಾಟೊ
ಹಸಿಮೆಣಸು
ಜೀರಿಗೆ
ಶುಂಠಿ
ಬೆಲ್ಲ
ಕೊತ್ತಂಬರಿ ಕಾಳು
ಜೀರಿಗೆ
ಮೆಂತ್ಯೆ
ಒಣಮೆಣಸು
ಬೇಳೆ
ಮಾಡುವ ವಿಧಾನ
ಮೊದಲು ಪಾತ್ರೆಗೆ ಟೊಮ್ಯಾಟೊ ಹಸಿಮೆಣಸು, ಉಪ್ಪು, ಬೆಲ್ಲ ಹಾಗೂ ಶುಂಠಿ ಹಾಕಿ
ನಂತರ ಇನ್ನೊಂದು ಪ್ಯಾನ್‌ಗೆ ಎಣ್ಣೆ ಕೊತ್ತಂಬರಿ ಕಾಳು ಜೀರಿಗೆ ಮೆಂತ್ಯೆ, ಹಾಗೂ ಒಣಮೆಣಸು ಹಾಕಿ ಬಿಸಿ ಮಾಡಿ
ಇದನ್ನು ಮಿಕ್ಸಿಗೆ ಹಾಕಿ ಹಿಂಗ್ ಹಾಕಿ ರುಬ್ಬಿ
ಕುಕ್ಕರ್‌ನಲ್ಲಿ ಬೇಯಿಸಿದ ಬೇಳೆಯನ್ನು ಟೊಮ್ಯಾಟೊ ನೀರಿಗೆ ಸೇರಿಸಿ ಉಪ್ಪು ಹಾಕಿ
ನಂತರ ಸಾಂಬಾರ್ ಪುಡಿ ಹಾಕಿ ಕುದಿಸಿದ್ರೆ ರಸಂ ರೆಡಿ