FOOD | ಮನೆಯಲ್ಲೇ ಮಾಡಿ ಟೇಸ್ಟಿ, ಹೆಲ್ತಿ ಸ್ನಾಕ್‌, ಮೂರೇ ಪದಾರ್ಥ ಸಾಕು..

ಸಾಮಾಗ್ರಿಗಳು
ಖರ್ಜೂರ
ಆಲ್‌ಮಂಡ್‌ ಬಟರ್‌/ ಪೀನಟ್‌ ಬಟರ್‌
ಬಾದಾಮಿ
ಚಾಕೋಲೆಟ್‌

ಮಾಡುವ ವಿಧಾನ
ಖರ್ಜೂರ ಬೀಜ ಬಿಡಿಸಿ, ಮಧ್ಯಕ್ಕೆ ಪೀನಟ್‌ ಬಟರ್‌ ಹಾಕಿ
ಮಧ್ಯಕ್ಕೆ ಬಾದಾಮಿ ಇಡಿ
ಇದಕ್ಕೆ ಚಾಕೋಲೆಟ್‌ ಅದ್ದಿ ಫ್ರಿಡ್ಜ್‌ನಲ್ಲಿಡಿ
ನಂತರ ಹಾಗೇ ಸ್ನಾಕ್‌ ರೀತಿ ತಿನ್ನಿ, ಇದು ಬೆಸ್ಟ್‌ ಸ್ನಾಕ್‌

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!