ಸಾಮಾಗ್ರಿಗಳು
ಖರ್ಜೂರ
ಆಲ್ಮಂಡ್ ಬಟರ್/ ಪೀನಟ್ ಬಟರ್
ಬಾದಾಮಿ
ಚಾಕೋಲೆಟ್
ಮಾಡುವ ವಿಧಾನ
ಖರ್ಜೂರ ಬೀಜ ಬಿಡಿಸಿ, ಮಧ್ಯಕ್ಕೆ ಪೀನಟ್ ಬಟರ್ ಹಾಕಿ
ಮಧ್ಯಕ್ಕೆ ಬಾದಾಮಿ ಇಡಿ
ಇದಕ್ಕೆ ಚಾಕೋಲೆಟ್ ಅದ್ದಿ ಫ್ರಿಡ್ಜ್ನಲ್ಲಿಡಿ
ನಂತರ ಹಾಗೇ ಸ್ನಾಕ್ ರೀತಿ ತಿನ್ನಿ, ಇದು ಬೆಸ್ಟ್ ಸ್ನಾಕ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ