ಸಾಮಾಗ್ರಿಗಳು
ನಿಮ್ಮ ಆಯ್ಕೆಯ ಯಾವುದೇ ತರಕಾರಿಗಳು
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಕಾಯಿ
ಸಾಂಬಾರ್ ಪುಡಿ
ಚಕ್ಕೆ
ಲವಂಗ
ಶುಂಠಿ
ಬೆಳ್ಳುಳ್ಳಿ
ಎಣ್ಣೆ
ಸಾಸಿವೆ
ಜೀರಿಗೆ
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಈರುಳ್ಳಿ, ಟೊಮ್ಯಾಟೊ, ಶುಂಠಿ, ಬೆಳ್ಳುಳ್ಳಿ, ಕಾಯಿ, ಹಸಿಮೆಣಸು, ಸಾಂಬಾರ್ ಪುಡಿ, ಕೊತ್ತಂಬರಿ ಹಾಕಿ ರುಬ್ಬಿಕೊಳ್ಳಿ
ನಂತರ ಕುಕ್ಕರ್ಗೆ ಎಣ್ಣೆ ಸಾಸಿವೆ, ಜೀರಿಗೆ ಹಾಕಿ
ಈರುಳ್ಳಿ, ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ತರಕಾರಿ, ಉಪ್ಪು ಹಾಕಿ ಬಾಡಿಸಿ
ಈಗ ಮಿಕ್ಸಿ ಮಾಡಿದ ಮಸಾಲಾ ಹಾಕಿ ನೀರು ಹಾಕಿ ಎರಡು ವಿಶಲ್ ಕೂಗಿಸಿದ್ರೆ ಸಾಗೂ ರೆಡಿ