ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳು
ಬಾದಾಮಿ ಹಾಗೂ ನೀರು ಅಷ್ಟೇ!
ಹೌದು, ಫ್ಯಾಟ್ ಇಲ್ಲದ ಕಾರಣ ಪ್ರಾಣಿಗಳ ಹಾಲಿನ ಬದಲು ಸೆಲೆಬ್ರಿಟಿಗಳು ಇದನ್ನೇ ಬಳಸುತ್ತಾರೆ.
ಹಿಂದಿನ ದಿನ ರಾತ್ರಿಯೇ ಬಾದಾಮಿಯನ್ನು ನೆನೆಸಿ ಇಡಿ
ಮರುದಿನ ಬೆಳಗ್ಗೆ ಅದರ ಸಿಪ್ಪೆ ತೆಗೆದು ಮಿಕ್ಸಿಗೆ ಹಾಕಿ ನೀರು ಹಾಕಿ ಸೋಸಿದ್ರೆ ಆಲ್‌ಮಂಡ್ ಮಿಲ್ಕ್ ರೆಡಿ