ಸಾಮಾಗ್ರಿಗಳು
ಮಾವಿನಕಾಯಿ
ಈರುಳ್ಳಿ
ಹಸಿಮೆಣಸಿನಕಾಯಿ
ಎಣ್ಣೆ
ಕಡ್ಲೆಬೇಳೆ
ಶೇಂಗಾ
ಕೊತ್ತಂಬರಿ
ಅನ್ನ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ, ಕಡ್ಲೆಬೇಳೆ, ಶೇಂಗಾ ಹಾಕಿ
ನಂತರ ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ
ನಂತರ ಮಾವಿನಕಾಯಿ ತುರಿದು ಹಾಕಿ
ನಂತರ ಅರಿಶಿಣ ಹಾಕಿ ಬಾಡಿಸಿ
ಚೆನ್ನಾಗಿ ಬೆಂದು ಎಣ್ಣೆ ಬಿಟ್ಟ ಮೇಲೆ ಬಿಸಿ ಬಿಸಿ ಅನ್ನ ಬೆರೆಸಿ ತಿನ್ನಿ