ಸಾಮಾಗ್ರಿಗಳು
ಶುಂಠಿ
ಬೆಳ್ಳುಳ್ಳಿ
ಹಸಿಮೆಣಸು
ಮೆಂತ್ಯೆ
ಪುದೀನ
ಕೊತ್ತಂಬರಿ
ಮಸಾಲೆ ಪದಾರ್ಥ
ಚಿಕನ್
ಎಣ್ಣೆ
ಉಪ್ಪು
ಟೊಮ್ಯಾಟೊ ಪ್ಯೂರಿ
ಊರುಳ್ಳಿ
ತುಪ್ಪ
ಅಕ್ಕಿ
ಮಾಡುವ ವಿಧಾನ
ಮೆಂತ್ಯೆ ಸೊಪ್ಪನ್ನು ಹುರಿದು ಮಿಕ್ಸಿಗೆ ಹಾಕಿ ಇದಕ್ಕೆ ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ, ಪುದೀನ ಹಾಗೂ ಮೊಸರು ಹಾಕಿ
ನಂತರ ಕುಕ್ಕರ್ಗೆ ಎಣ್ಣೆ ಪಲಾವ್ ಸಾಮಾನು ಹಾಕಿ
ನಂತರ ಈರುಳ್ಳಿ ಹಾಕಿ
ಚಿಕನ್ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಪೇಸ್ಟ್ ಹಾಕಿ
ನಂತರ ಸೊಪ್ಪಿನ ಪೇಸ್ಟ್ ಹಾಕಿ
ಉಪ್ಪು ಹಾಕಿ, ಅಕ್ಕಿ ಹಾಕಿ, ತುಪ್ಪ ಹಾಕಿ ನೀರು ಹಾಕಿ ಎರಡು ವಿಶಲ್ ಕೂಗಿಸಿದರೆ ದೊನ್ನೆ ಬಿರಿಯಾನಿ ರೆಡಿ