ಸಾಮಾಗ್ರಿಗಳು
ಕಡ್ಲೆಬೇಳೆ
ಟೊಮ್ಯಟೊ
ಈರುಳ್ಳಿ
ಒಣಮೆಣಸು
ಕರಿಬೇವು
ಕೊತ್ತಂಬರಿ
ಉಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಕಡ್ಲೆಬೇಳೆ, ಕರಿಬೇವು, ಈರುಳ್ಳಿ, ಟೊಮ್ಯಟೊ, ಒಣಮೆಣಸು ಹಾಕಿ ಚೆನ್ನಾಗಿ ಬಾಡಿಸಿ
ನಂತರ ಇದಕ್ಕೆ ಉಪ್ಪು ಕೊತ್ತಂಬರಿ ಕಾಯಿ ಹಾಕಿ ರುಬ್ಬಿದ್ರೆ ಚಟ್ನಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ