ಸಾಮಾಗ್ರಿಗಳು
ನಿಮ್ಮಿಷ್ಟದ ತರಕಾರಿಗಳು
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಓಟ್ಸ್
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಸಿಮೆಣಸು, ಈರುಳ್ಳಿ ಹಾಕಿ
ನಂತರ ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ಬೇಯಿಸಿದ ತರಕಾರಿಗಳನ್ನು ಹಾಕಿ
ನಂತರ ಉಪ್ಪು ನೀರು ಹಾಕಿ ಓಟ್ಸ್ ಹಾಕಿ
ನಂತರ ಐದು ನಿಮಿಷ ಬಾಡಿಸಿ ಓಟ್ಸ್ ಬೆಂದ ನಂತರ ಸೇವಿಸಿ