ಸಾಮಾಗ್ರಿಗಳು
ಮೊಟ್ಟೆ
ಕಾರ್ನ್‌ಫ್ಲೋರ್
ಅಕ್ಕಿಹಿಟ್ಟು’ಉಪ್ಪು
ಖಾರದಪುಡಿ
ಗರಂ ಮಸಾಲಾ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಕಡ್ಲೆಹಿಟ್ಟು
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಮೊಟ್ಟೆಯನ್ನು ಬೇಯಿಸಿಕೊಳ್ಳಿ
ನಂತರ ಹಳದಿ ಪಾರ್ಟ್ ತೆಗೆದು ಮೊಟ್ಟೆಯನ್ನು ಸಣ್ಣ ಪೀಸ್‌ಆಗಿ ಕತ್ತರಿಸಿ
ಇದಕ್ಕೆ ಹಿಟ್ಟು, ಉಪ್ಪು, ಖಾರ, ಕೊತ್ತಂಬರಿ ಹಾಕಿ
ಕಾದ ಎಣ್ಣೆಗೆ ಹಾಕಿ ಕರಿದರೆ ಎಗ್ 65 ರೆಡಿ