ಸಾಮಾಗ್ರಿಗಳು
ಮೊಟ್ಟೆ
ಹಸಿಮೆಣಸು
ಬೆಳ್ಳುಳ್ಳು
ಕೊತ್ತಂಬರಿ
ಪುದೀನ
ಕಾಳುಮೆಣಸು
ಉಪ್ಪು
ಅರಿಶಿಣ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಬೆಳ್ಳುಳ್ಳಿ, ಹಸಿಮೆಣಸು, ಪುದೀನ, ಕೊತ್ತಂಬರಿ ಕಾಳುಮೆಣಸು ಹಾಕಿ ರುಬ್ಬಿ
ನಂತರ ತವಾಗೆ ಎಣ್ಣೆ ಅರಿಶಿಣ, ಖಾರದಪುಡಿ ಹಾಕಿ ಮೊಟ್ಟೆ ಹಾಕಿ ಬಾಡಿಸಿ ಎತ್ತಿಡಿ
ಇದೇ ತವಾಗೆ ಮಿಕ್ಸಿ ಮಾಡಿದ ಮಸಾಲಾ ಹಾಕಿ
ಎಣ್ಣೆ ಬಿಟ್ಟ ನಂತರ ಮೊಟ್ಟೆ ಹಾಕಿ ಮಿಕ್ಸ್ ಮಾಡಿದ್ರೆ ಮಸಾಲಾ ರೆಡಿ