Thursday, March 30, 2023

Latest Posts

WEIGHT LOSS | ತೂಕ ಇಳಿಕೆಗೆ ಹೆಲ್ತಿ ಬ್ರೇಕ್‌ಫಾಸ್ಟ್, ಪನೀರ್ ಸಲಾಡ್ ಹೀಗೆ ಮಾಡಿ..

ಸಾಮಾಗ್ರಿಗಳು
ಟೊಮ್ಯಾಟೊ
ಈರುಳ್ಳಿ
ಬೇಯಿಸಿದ ಬಟಾಣಿ
ಪನೀರ್
ಹಸಿಮೆಣಸು+ಗೋಡಂಬಿ ರುಬ್ಬಿದ್ದು
ಉಪ್ಪು
ಕ್ಯಾರೆಟ್
ಕ್ಯಾಬೇಜ್
ಸ್ವೀಟ್ ಕಾರ್ನ್

ಮಾಡುವ ವಿಧಾನ
ಮೊದಲು ತುಪ್ಪದಲ್ಲಿ ಪನೀರ್‌ನ್ನು ರೋಸ್ಟ್ ಮಾಡಿಕೊಳ್ಳಿ
ನಂತರ ಎಲ್ಲ ವಸ್ತುಗಳನ್ನು ಬೌಲ್‌ಗೆ ಹಾಕಿ
ನಂತರ ಇದಕ್ಕೆ ಪೇಸ್ಟ್, ಉಪ್ಪು ಹಾಕಿ
ತಿಂಡಿಗೆ ತಿನ್ನಿ ಹೆಲ್ತಿ ಸಲಾಡ್ ಬೌಲ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!