ಹೇಗೆ ಮಾಡೋದು?
ರಾತ್ರಿಯೇ ಸಬ್ಬಕ್ಕಿಯನ್ನು ನೀರಿಗೆ ಹಾಕಿ ನೆನೆಸಿ ಇಡಿ
ಮರುದಿನ ಅದರ ನೀರು ತೆಗೆದು, ಹುರಿದ ಶೇಂಗಾ ಪುಡಿ ಮಿಕ್ಸ್ ಮಾಡಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ, ಶೇಂಗಾ ಈರುಳ್ಳಿ, ಹಸಿಮೆಣಸು ಹಾಕಿ
ನಂತರ ಆಲೂಗಡ್ಡೆ ಹಾಗೂ ಉಪ್ಪು ಅರಿಶಿಣ ಹಾಕಿ
ನಂತರ ಸಬ್ಬಕ್ಕಿ ಹಾಗೂ ಕೊತ್ತಂಬರಿ ಹಾಕಿ ಮಿಕ್ಸ್ ಮಾಡಿದ್ರೆ ತಿಂಡಿ ರೆಡಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ