ಸಾಮಾಗ್ರಿಗಳು
ಕಡ್ಲೆಹಿಟ್ಟು
ಖಾರದಪುಡಿ
ಉಪ್ಪು
ಎಣ್ಣೆ
ಶೇಂಗಾ
ತುಪ್ಪ
ಮಾಡುವ ವಿಧಾನ
ಕಡ್ಲೆಹಿಟ್ಟಿಗೆ ಉಪ್ಪು, ಖಾರದಪುಡಿ, ತುಪ್ಪ ಹಾಕಿ ಇಡ್ಲಿಹಿಟ್ಟಿನ ಹದಕ್ಕೆ ನೀರು ಹಾಕಿ ಕಲಸಿಕೊಳ್ಳಿ
ನಂತರ ಕಾದ ಎಣ್ಣೆಗೆ ತೂತದ ಕೈ ಮೂಲಕ ಪುಡಿ ಪುಡಿ ಉದುರಿಸಿ
ನಂತರ ಅದನ್ನು ತೆಗೆದು ಶೇಂಗಾ ಹಾಗೂ ಒಣಕೊಬ್ಬರಿ ಮಿಕ್ಸ್ ಮಾಡಿದ್ರೆ ಕಾರಾಬೂಂದಿ ರೆಡಿ