ಸಾಮಾಗ್ರಿಗಳು
ಒಣಮೆಣಸು
ಹಸಿಮೆಣಸು
ಹುಣಸೆಹುಳಿ
ಕಡ್ಲೆಬೇಳೆ
ಸಾಸಿವೆ
ಜೀರಿಗೆ
ಕಾಯಿ
ಒಗರಣೆ
ಮಾಡುವ ವಿಧಾನ
ಮೊದಲು ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಡ್ರೈ ರೋಸ್ಟ್ ಮಾಡಿಕೊಳ್ಳಿ
ಅದು ತಣ್ಣಗಾದ ನಂತರ ರುಬ್ಬಿ
ನಂತರ ಎಣ್ಣೆ ಹಾಕಿ ಒಗರಣೆ ಹಾಕಿ, ನಂತರ ಈ ಮಿಶ್ರಣ ಸೇರಿಸಿ
ಒಂದು ನಿಮಿಷದ ನಂತರ ಅನ್ನ ಹಾಕಿ ಉಪ್ಪು ಹಾಕಿ ಮಿಕ್ಸ್ ಮಾಡಿದ್ರೆ ರೈಸ್ ರೆಡಿ