ಸಾಮಾಗ್ರಿಗಳು
ಪಾಲಕ್
ಕಡ್ಲೆಹಿಟ್ಟು
ಅಕ್ಕಿ ಹಿಟ್ಟು
ಉಪ್ಪು
ಓಂ ಕಾಳು
ಖಾರದಪುಡಿ
ಶೇಂಗಾ
ಎಣ್ಣೆ
ಮಾಡುವ ವಿಧಾನ
ಮೊದಲು ಪಾತ್ರೆಗೆ ಕಡ್ಲೆಹಿಟ್ಟು ಅಕ್ಕಿ ಹಿಟ್ಟು ಓಂಕಾಳು ಉಪ್ಪು ಖಾರದಪುಡಿ ಸೋಡಾಪುಡಿ ಹಾಕಿ ಶೇಂಗಾ ಹಾಕಿ ಮಿಕ್ಸ್ ಮಾಡಿ
ನಂತರ ಇದಕ್ಕೆ ಸೊಪ್ಪನ್ನು ಹಾಕಿ
ಈರುಳ್ಳಿ ಪಕೋಡ ಹದಕ್ಕೆ ಕಲಸಿ ಕಾದ ಎಣ್ಣೆಗೆ ಅದ್ದಿ ತೆಗೆದ್ರೆ ಪಕೋಡಾ ರೆಡಿ