ಸಾಮಾಗ್ರಿಗಳು
ಬೇಳೆ
ಪಾಲಕ್
ಈರುಳ್ಳಿ
ಟೊಮ್ಯಾಟೊ
ಬೆಳ್ಳುಳ್ಳಿ
ಹಸಿಮೆಣಸು
ಹುಣಸೆಹುಳಿ
ಹಿಂಗ್
ಕರಿಬೇವು
ಉಪ್ಪು
ಎಣ್ಣೆ
ಮಾಡುವ ವಿಧಾನ
ಕುಕ್ಕರ್ಗೆ ಸೊಪ್ಪು, ಎಣ್ಣೆ, ಬೇಳೆ, ಉಪ್ಪು, ಅರಿಶಿಣ ಪುಡಿ, ಹಸಿಮೆಣಸು, ಟೊಮ್ಯಾಟೊ, ಈರುಳ್ಳಿ ಹಾಕಿ ಮೂರು ವಿಶಲ್ ಕೂಗಿಸಿ
ನಂತರ ಬಾಣಲೆಗೆ ಎಣ್ಣೆ ಹಿಂಗ್ ಕರಿಬೇವು, ಬೆಳ್ಳುಳ್ಳಿ ಹಾಕಿ ಇದನ್ನು ಸಾಂಬಾರ್ಗೆ ಹಾಕಿ
ಉಪ್ಪು ಹಾಕಿ ಕುದಿಸಿದ್ರೆ ಆಂಧ್ರ ಪಪ್ಪು ರೆಡಿ