ಸಾಮಾಗ್ರಿಗಳು
ಹೆಸರುಕಾಳು
ಈರುಳ್ಳಿ
ಹಸಿಮೆಣಸು
ಚಕ್ಕೆ
ಲವಂಗ
ಎಣ್ಣೆ
ಸಾಸಿವೆ
ಜೀರಿಗೆ
ಅಕ್ಕಿ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ
ನಂತರ ಚಕ್ಕೆ, ಲವಂಗ ಹಾಕಿ ಬಾಡಿಸಿ
ನಂತರ ಹಸಿಮೆಣಸು ಈರುಳ್ಳಿ ಹಾಕಿ
ನಂತರ ಹೆಸರುಕಾಳು ಹಾಕಿ ಬಾಡಿಸಿ
ನಂತರ ಅಕ್ಕಿ, ಉಪ್ಪು ಹಾಕಿ ನೀರು ಹಾಕಿ ವಿಶಲ್ ಕೂಗಿಸಿದ್ರೆ ರೈಸ್ ರೆಡಿ