FOOD | ಈ ರಾಮನವಮಿಗೆ ರಾಗಿ ಹಲ್ವಾ ತಯಾರಿಸಿ, ಹೇಗೆ ಮಾಡೋದು ನೋಡಿ..

ಸಾಮಾಗ್ರಿಗಳು
ರಾಗಿ
ನೀರು
ಹಾಲು
ಸಕ್ಕರೆ
ಏಲಕ್ಕಿ
ತುಪ್ಪ

ಮಾಡುವ ವಿಧಾನ
ಮೊದಲು ರಾತ್ರಿಯೇ ರಾಗಿಯನ್ನು ನೆನೆಸಿ ಇಟ್ಟುಕೊಳ್ಳಿ
ನಂತರ ಬೆಳಗ್ಗೆ ಅದನ್ನು ರುಬ್ಬಿ ಹಾಲು ತಯಾರಿಸಿ
ಅದನ್ನು ಶೋಧಿಸಿ ಬೆಲ್ಲದ ಪಾನಕ ಹಾಲು, ಏಲಕ್ಕಿ ಪುಡಿ ಹಾಗೂ ನೀರು ಹಾಕಿ
ಸಣ್ಣ ಉರಿಯಲ್ಲಿ ಬಾಡಿಸುತ್ತಾ ಇದ್ದರೆ ಕಡೆಗೆ ರಾಗಿ ಹಲ್ವಾ ರೆಡಿಯಾಗುತ್ತದೆ.
ಒಂದು ಸ್ಪೂನ್‌ ತುಪ್ಪ ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!