Tuesday, May 30, 2023

Latest Posts

FESTIVE FOOD | ರಾಮನವಮಿ ಸ್ಪೆಶಲ್ ಬೆಲ್ಲದ ಪಾನಕ ಹೀಗೆ ಮಾಡಿ..

ಸಾಮಾಗ್ರಿಗಳು
ನೀರು
ಬೆಲ್ಲ
ಕಾಳುಮೆಣಸು
ಶುಂಠಿ ಪುಡಿ
ಏಲಕ್ಕಿ ಪುಡಿ
ನಿಂಬೆರಸ

ಮಾಡುವ ವಿಧಾನ
ಮೊದಲು ನೀರಿನಲ್ಲಿ ಬೆಲ್ಲ ಕರಗಿಸಿ
ನಂತರ ಎಲ್ಲ ಪುಡಿಗಳನ್ನು ಹಾಕಿ ಮಿಕ್ಸ್ ಮಾಡಿದರೆ ಪಾನಕ ರೆಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!