GOOD FOOD | ರವಾ ಮಸಾಲಾ ದೋಸೆ ಹೀಗೆ ಮಾಡಿ, ದಿಢೀರ್ ತಯಾರಾಗೋ ಟೇಸ್ಟಿ ಬ್ರೇಕ್‌ಫಾಸ್ಟ್

ಸಾಮಾಗ್ರಿಗಳು
ರವೆ
ಅಕ್ಕಿಹಿಟ್ಟು
ಓಟ್ಸ್ ಪುಡಿ(ಆಪ್ಷನಲ್)
ಉಪ್ಪು
ಓಂ ಕಾಳು

ಮಾಡುವ ವಿಧಾನ
ಮೇಲೆ ನಮೂದಿಸಿದ ಎಲ್ಲ ಪದಾರ್ಥಗಳನ್ನು ನೀರು ಹಾಕಿ ಕಲಸಿ
ಅರ್ಧ ಗಂಟೆ ನೆನೆಸಿದ ನಂತರ ತೆಳು ಹದದಲ್ಲಿ ಇರುವ ಹಿಟ್ಟನ್ನು ಕಾದ ಹೆಂಚಿನ ಮೇಲೆ ಹರಡಿ
ಚೆನ್ನಾಗಿ ರೋಸ್ಟ್ ಮಾಡಿ, ತುಪ್ಪ ಹಾಕಿ
ಎರಡೂ ಕಡೆ ರೋಸ್ಟ್ ಆದ ನಂತರ ಮಧ್ಯೆ ಆಲೂಗಡ್ಡೆ ಪಲ್ಯ ಇಟ್ಟು ಚಟ್ನಿ ಜೊತೆ ತಿಂದರೆ ರುಚಿ ಬೊಂಬಾಟ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!