ಸಾಮಾಗ್ರಿಗಳು
ಮಿಕ್ಸಿಗೆ
ಕಾಯಿ
ಕಡ್ಲೆ
ಸೋಂಪು
ಬೆಳ್ಳುಳ್ಳಿ
ಹಸಿಮೆಣಸು
ಕೊತ್ತಂಬರಿ ಸೊಪ್ಪು
ಗೋಡಂಬಿ
ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಎಣ್ಣೆ ಸಾಸಿವೆ ಜೀರಿಗೆ ಕರಿಬೇವು ಹಾಕಿ
ನಂತರ ಅದಕ್ಕೆ ಈರುಳ್ಳಿ ಹಾಗೂ ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ಉಪ್ಪು, ಅರಿಶಿಣ ಹಾಕಿ, ನಂತರ ಸಾಂಬಾರ್ ಪುಡಿ ಹಾಕಿ
ಮತ್ತೆ ಎಲ್ಲ ತರಕಾರಿ, ಕಾಳು ಹಾಕಿ ಮಿಕ್ಸ್ ಮಾಡಿ
ಇದಕ್ಕೆ ರುಬ್ಬಿದ ಮಸಾಲಾ ಹಾಕಿ
ನಂತರ ಉಪ್ಪು ನೋಡಿ ಎರಡು ವಿಶಲ್ ಹಾಕಿಸಿದ್ರೆ ಪಲ್ಯ ರೆಡಿ