ಸಾಮಾಗ್ರಿಗಳು
ಬೇಳೆ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಹುಣಸೆಹುಳಿ
ಕೊತ್ತಂಬರಿ ಸೊಪ್ಪು
ಅರಿಶಿಣ
ಬೆಳ್ಳುಳ್ಳಿ
ಜೀರಿಗೆ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಈರುಳ್ಳಿ, ಟೊಮ್ಯಾಟೊ, ಹಸಿಮೆಣಸು, ಅರಿಶಿಣ,ಉಪ್ಪು, ಜೀರಿಗೆ, ಕೊತ್ತಂಬರಿ ಹಾಗೂ ಬೇಳೆ ಹಾಕಿ ಕೂಗಿಸಿ
ನಂತರ ಸೌಟಿಗೆ ಎಣ್ಣೆ, ಸಾಸಿವೆ, ಜೀರಿಗೆ ಬೆಳ್ಳುಳ್ಳಿ ಹಾಗೂ ಇಂಗು ಹಾಕಿ ಒಗ್ಗರಣೆ ಕೊಡಿ
ಇದನ್ನು ಸಾಂಬಾರ್ಗೆ ಸೇರಿಸಿದ್ರೆ ಈಸಿ ದಾಲ್ ರೆಡಿ