GOOD FOOD | ಮೃದುವಾದ ಬಾಳೆಹಣ್ಣಿನ ಬನ್ಸ್ ಹೀಗೆ ಮಾಡಿ, ಒಮ್ಮೆ ತಿಂದ್ರೆ ಮರೆಯೋ ರುಚಿಯೇ ಅಲ್ಲ!

ಸಾಮಾಗ್ರಿಗಳು
ಕಳಿತ ಪಚ್ಚ ಬಾಳೆಹಣ್ಣು
ಉಪ್ಪು
ಸಕ್ಕರೆ
ಮೈದಾಹಿಟ್ಟು
ಜೀರಿಗೆ
ಎಣ್ಣೆ

ಮಾಡುವ ವಿಧಾನ
ಮೊದಲು ಬಾಳೆಹಣ್ಣು ಹಾಗೂ ಸಕ್ಕರೆಯನ್ನು ಚೆನ್ನಾಗಿ ಕಲಸಿ
ನಂತರ ಅದಕ್ಕೆ ಜೀರಿಗೆ ಉಪ್ಪು ಹಾಗೂ ಮೈದಾಹಿಟ್ಟನ್ನು ಹಾಕಿ
ಚಪಾತಿ ಹದಕ್ಕೆ ಕಲಸಿ ಎಂಟು ಗಂಟೆಗಳ ಕಾಲ ಮುಚ್ಚಿಡಿ
ನಂತರ ದಪ್ಪಗೆ ಹೊಸೆದು ಎಣ್ಣೆಗೆ ಹಾಕಿ ಕರಿದು ಬಿಸಿ ಬಿಸಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!