ಹೇಗೆ ಮಾಡೋದು?
ಮೊದಲು ಬೀಟ್ರೂಟ್, ಈರುಳ್ಳಿ, ಟೊಮ್ಯಾಟೊ ಹೆಚ್ಚಿ ಇಟ್ಟುಕೊಳ್ಳಿ
ಕುಕ್ಕರ್‌ಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ನಂತರ ಈರುಳ್ಳಿ ಹಾಕಿ ಬಾಡಿಸಿ
ಉಪ್ಪು ಹಾಕಿ, ನಂತರ ಟೊಮ್ಯಾಟೊ ಹಾಕಿ, ಅರಿಶಿಣ ಹಾಕಿ ಬಾಡಿಸಿ
ನಂತರ ಅದಕ್ಕೆ ಬೀಟ್ರೂಟ್ ಹಾಕಿ ಮಿಕ್ಸ್ ಮಾಡಿ, ನಂತರ ಖಾರದಪುಡಿ, ಸಾಂಬಾರ್ ಪುಡಿ ಹಾಕಿ
ನಂತರ ಕೊತ್ತಂಬರಿ ಸೊಪ್ಪು ಹಾಕಿ, ನೀರು ಹಾಕಿ
ಮೂರು ವಿಶಲ್ ಕೂಗಿಸಿದ್ರೆ ಪಲ್ಯ ರೆಡಿ