ಹೇಗೆ ಮಾಡೋದು?
ಮೊದಲು ಬಾಣಲೆಗೆ ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು, ಒಣಮೆಣಸು, ಕೊತ್ತಂಬರಿ ಕಾಳು, ಗೋಡಂಬಿ ಹಾಕಿ ಹುರಿದುಕೊಳ್ಳಿ.
ನಂತರ ಬಾಣಲೆಗೆ ಎಣ್ಣೆ ಈರುಳ್ಳಿ ಹಾಕಿ ಸಾಟೆ ಮಾಡಿ, ನಂತರ ಇದಕ್ಕೆ ಚಿಕನ್ ಹಾಕಿ, ಉಪ್ಪು ಹಾಕಿ ಬೇಯಿಸಿ
ನಂತರ ಇದಕ್ಕೆ ರುಬ್ಬಿದ ಪುಡಿ ಹಾಕಿ ಮಿಕ್ಸ್ ಮಾಡಿ, ನಂತರ ನೀರು ಹಾಕಿ ಚಿಕನ್ ಬೇಯಿಸಿ, ಅದು ಬೆಂದ ನಂತರ ಹೈ ಫ್ಲೇಮ್‌ನಲ್ಲಿ ಇಟ್ಟುಕೊಂಡು ಮಸಾಲಾ ಡ್ರೈ ಆಗುವವರೆಗೂ ಬಾಡಿಸಿದ್ರೆ ಸ್ಪೈಸಿ ರೆಡ್ ಚಿಕನ್ ರೆಡಿ