GOOD FOOD | ಟೇಸ್ಟಿ ಬ್ರೇಕ್ ಫಾಸ್ಟ್ ಬ್ರೊಕೊಲಿ ಆಮ್ಲೆಟ್ ಹೀಗೆ ಮಾಡಿ…

ಸಾಮಾಗ್ರಿಗಳು
ಬ್ರೊಕೊಲಿ
ಮೊಟ್ಟೆ
ಉಪ್ಪು
ಖಾರ
ಈರುಳ್ಳಿ
ಬೆಳ್ಳುಳ್ಳಿ
ಚೀಸ್ ( ಬೇಕಿದ್ದಲ್ಲಿ)
ಬೆಣ್ಣೆ

ಮಾಡುವ ವಿಧಾನ
ಮೊದಲು ಪ್ಯಾನ್‌ಗೆ ಬೆಣ್ಣೆ ಹಾಕಿ ಗಾರ್ಲಿಕ್ ಹಾಕಿ ಬಾಡಿಸಿ
ನಂತರ ಅದಕ್ಕೆ ಬ್ರೊಕೊಲಿ ಹಾಕಿ ಬಾಡಿಸಿ
ನಂತರ ಚಿಲ್ಲಿಫ್ಲೇಕ್ಸ್, ಆರಿಗ್ಯಾನೊ ಹಾಕಿ
ನಂತರ ಒಂದು ಲೋಟಕ್ಕೆ ಮೊಟ್ಟೆ, ಉಪ್ಪು, ಖಾರ, ಕೊತ್ತಂಬರಿ ಹಾಕಿ ಮಿಕ್ಸ್ ಮಾಡಿ
ಈ ಮಿಶ್ರಣವನ್ನು ಬ್ರೊಕೊಲಿ ಪ್ಯಾನ್‌ಗೆ ಹಾಕಿ ಎರಡೂ ಕಡೆ ಬೇಯಿಸಿ
ಬೇಕಿದ್ದಲ್ಲಿ ಚೀಸ್ ಹಾಕಿ ಎರಡು ನಿಮಿಷ ಮುಚ್ಚಿದ್ರೆ ಆಮ್ಲೆಟ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!