ಸಾಮಾಗ್ರಿಗಳು
ಎಣ್ಣೆ
ಸಾಸಿವೆ
ಜೀರಿಗೆ
ಕಡ್ಲೆಬೇಳೆ
ಉದ್ದಿನಬೇಳೆ
ಈರುಳ್ಳಿ
ಬೆಳ್ಳುಳ್ಳಿ
ಟೊಮ್ಯಾಟೊ
ಕಾಯಿ
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಹಾಕಿ
ನಂತರ ಹಸಿಮೆಣಸು, ಒಣಮೆಣಸು, ಈರುಳ್ಳಿ ಹಾಕಿ ಬಾಡಿಸಿ
ನಂತರ ಉಪ್ಪು, ಅರಿಶಿಣ, ಟೊಮ್ಯಾಟೊ ಬೆಳ್ಳುಳ್ಳಿ ಹಾಕಿ
ನಂತರ ಕಾಯಿ ಹಾಕಿ ಆಫ್ ಮಾಡಿ
ಇದೆಲ್ಲವನ್ನೂ ಮಿಕ್ಸಿಗೆ ಹಾಕಿಕೊಳ್ಳಿ ಬೇಕಾದಲ್ಲಿ ಉಪ್ಪು ಹಾಕಿಕೊಂಡು ಕೊತ್ತಂಬರಿ ಹಾಕಿ ರುಬ್ಬಿ
ನೀರು ಹಾಕುತ್ತಾ ಬೇಕಾದ ಹದದಲ್ಲಿ ರುಬ್ಬಿದರೆ ಟೇಸ್ಟಿ ಚಟ್ನಿ ರೆಡಿ