ಸಾಮಾಗ್ರಿಗಳು
ಎಣ್ಣೆ
ಬೆಳ್ಳುಳ್ಳಿ
ಮಶ್ರೂಮ್
ಉಪ್ಪು
ಮ್ಯಾಗಿ ಮಸಾಲಾ
ಆರಿಗ್ಯಾನೊ
ಓಟ್ಸ್
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಗಾರ್ಲಿಕ್ ಹಾಕಿ ಬಾಡಿಸಿ
ನಂತರ ಮಶ್ರೂಮ್ ಹಾಕಿ ಬೇಯಿಸಿ
ಉಪ್ಪು ಖಾರದಪುಡಿ, ಮ್ಯಾಗಿ ಮಸಾಲಾ ಹಾಗೂ ಆರಿಗ್ಯಾನೊ ಹಾಕಿ ಬಾಡಿಸಿ
ಎಣ್ಣೆ ಬಿಟ್ಟ ನಂತರ ಇದಕ್ಕೆ ನೀರು ಹಾಕಿ ಓಟ್ಸ್ ಹಾಕಿ
ಮುಚ್ಚಿ ಬೇಯಿಸಿ, ಓಟ್ಸ್ ಬೆಂದ ನಂತರ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಬಿಸಿ ಬಿಸಿ ಓಟ್ಸ್ ತಿನ್ನಿ