Monday, December 11, 2023

Latest Posts

SNACKS | ಸಂಜೆಗೆ ಟೇಸ್ಟಿ ಸ್ನ್ಯಾಕ್ಸ್, ಫ್ರೆಂಚ್ ಟೋಸ್ಟ್ ಹೀಗೆ ಮಾಡಿ..

ಸಾಮಾಗ್ರಿಗಳು
ಬ್ರೆಡ್
ಚಾಕೊಲೆಟ್ ಸ್ಪ್ರೆಡ್ ಅಥವಾ ನಟೇಲಾ
ಮೊಟ್ಟೆ
ಸಕ್ಕರೆ
ಚಕ್ಕೆ ಪುಡಿ
ಬ್ರೆಡ್

ಮಾಡುವ ವಿಧಾನ
ಮೊದಲು ಬ್ರೆಡ್ ನ ಸೈಡ್ ಭಾಗವನ್ನು ಕತ್ತರಿಸಿ
ನಂತರ ಇದಕ್ಕೆ ಸ್ಪ್ರೆಡ್ ಹಚ್ಚಿ ಕತ್ತರಿಸಿ
ನಂತರ ಮೊಟ್ಟೆಯಲ್ಲಿ ಅದ್ದಿ ಪ್ಯಾನ್ ನಲ್ಲಿ ಬೆಣ್ಣೆ ಹಾಕಿ ಬೇಯಿಸಿ
ನಂತರ ಸಕ್ಕರೆ ಪುಡಿ ಹಾಗೂ ಚಕ್ಕೆ ಪುಡಿ ಹಾಕಿದ್ರೆ ಫ್ರೆಂಚ್ ಟೋಸ್ಟ್ ರೆಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!