ಸಾಮಾಗ್ರಿಗಳು
ಅನ್ನ
ಬೆಳ್ಳುಳ್ಳಿ
ಜೀರಿಗೆ
ಉಪ್ಪು
ಖಾರ
ಕೊತ್ತಂಬರಿ
ಎಳ್ಳು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಹಾಗೂ ಜೀರಿಗೆ ಹಾಕಿ
ಇದಕ್ಕೆ ಉಳಿದ ಅನ್ನ ಹಾಕಿ ನೀರು ಹಾಕಿ
ಚೆನ್ನಾಗಿ ಬೇಯಿಸಿದ ನಂತರ ಸ್ವಲ್ಪ ಖಾರದಪುಡಿ, ಕೊತ್ತಂಬರಿ, ಉಪ್ಪು ಹಾಗೂ ಬೆಳ್ಳುಳ್ಳಿ ತುಂಡುಗಳನ್ನು ಹಾಕಿ.
ಬೆಂದ ನಂತರ ಇದನ್ನು ಸ್ಪೂನ್‌ನಲ್ಲಿ ಸ್ಮ್ಯಾಶ್ ಮಾಡಿ, ನಿಮಗೆ ಬೇಕಾದ ಶೇಪ್‌ನಲ್ಲಿ ಒಣಗಿಸಿ ಇಡಿ
ನಂತರ ಕಾದ ಎಣ್ಣೆಗೆ ಹಾಕಿದರೆ ಸಂಡಿಗೆ ರೀತಿ ಸ್ನ್ಯಾಕ್ಸ್ ರೆಡಿ.