ಸಾಮಾಗ್ರಿಗಳು
ಬಾದಾಮಿ
ಗೋಡಂಬಿ
ಸಕ್ಕರೆ
ತುಪ್ಪ
ಮಾಡುವ ವಿಧಾನ
ಮೊದಲು ಬಾದಾಮಿ ಹಾಗೂ ಗೋಡಂಬಿಯನ್ನು ನೀರಿನಲ್ಲಿ ನೆನೆಸಿ ಇಡಿ
ನಂತರ ಬಾದಾಮಿ ಸಿಪ್ಪೆ ತೆಗೆಯಿರಿ
ನಂತರ ಗೋಡಂಬಿ ಹಾಗೂ ಬಾದಾಮಿ ನೀರು ಹಾಕದೇ ಮಿಕ್ಸಿ ಮಾಡಿಕೊಳ್ಳಿ
ನಂತರ ಪ್ಯಾನ್‌ಗೆ ತುಪ್ಪ ಹಾಕಿ ಗೋಡಂಬಿ ಪೇಸ್ಟ್ ಹಾಕಿ
ನಂತರ ಇದಕ್ಕೆ ಸಕ್ಕರೆ ಹಾಕಿ ಬಾಡಿಸಿ
ನಂತರ ತುಪ್ಪ ಸವರಿದ ತಟ್ಟೆಗೆ ಹಾಕಿ ನಿಮ್ಮಿಷ್ಟದ ಶೇಪ್‌ಗೆ ಕತ್ತರಿಸಿದ್ರೆ ಕಾಜು ಬಾದಾಮಿ ಕತ್ಲಿ ರೆಡಿ