FOOD | ಪ್ರೋಟೀನ್‌ಗಾಗಿ ಹೆಸರುಕಾಳಿನ ಸ್ವೀಟ್‌ ಸಲಾಡ್‌ ಹೀಗೆ ಮಾಡಿ..

ಹೇಗೆ ಮಾಡೋದು?

ಮೊಳಗೆ ಹೆಸರು ಕಾಳಿಗೆ ಉಪ್ಪು ಹಾಕಿ
ನಂತರ ಟೊಮ್ಯಾಟೊ, ಈರುಳ್ಳಿ ಹಾಕಿ ಮಿಕ್ಸ್‌ ಮಾಡಿ
ನಂತರ ದಾಳಿಂಬೆ, ಕ್ಯಾರೆಟ್‌ ತುರಿ ಹಾಕಿ
ನಂತರ ಒಂದು ಹಸಿಮೆಣಸು ಹಾಗೂ ಕಾಯಿತುರಿ ಹಾಕಿ ಮಿಕ್ಸ್‌ ಮಾಡಿದ್ರೆ ಸಲಾಡ್‌ ರೆಡಿ

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!