ಸಾಮಾಗ್ರಿಗಳು
ಬೇಳೆ
ಈರುಳ್ಳಿ
ಟೊಮ್ಯಾಟೊ
ಅರಿಶಿಣ
ಜೀರಿಗೆ
ಉಪ್ಪು
ಖಾರದಪುಡಿ
ಸಾಂಬಾರ್ ಪುಡಿ
ಕೊತ್ತಂಬರಿ ಸೊಪ್ಪು
ಕರಿಬೇವು
ಹಿಂಗ್
ಬೆಳ್ಳುಳ್ಳಿ
ಮಾಡುವ ವಿಧಾನ
ಮೊದಲಿಗೆ ಕುಕ್ಕರ್ಗೆ ಬೇಳೆ ಹಾಕಿ, ಈರುಳ್ಳಿ, ಟೊಮ್ಯಾಟೊ, ಅರಿಶಿಣ, ಉಪ್ಪು, ಜೀರಿಗೆ ಹಾಕಿ ಮೂರು ವಿಶಲ್ ಕೂಗಿಸಿ
ಆನಂತರ ಪಾತ್ರೆಗೆ ಎಣ್ಣೆ, ಸಾಸಿವೆ, ಜೀರಿಗೆ, ಒಣಮೆಣಸು, ಬೆಳ್ಳುಳ್ಳಿ ಹಾಕಿ
ನಂತರ ಹಿಂಗ್ ಹಾಗೂ ಕರಿಬೇವನ್ನು ಹಾಕಿ. ಬೇಳೆಯ ಮಿಶ್ರಣವನ್ನು ಹಾಕಿ
ನಂತರ ಅದಕ್ಕೆ ಖಾರದಪುಡಿ, ಸಾಂಬಾರ್ ಪುಡಿ ಅಗತ್ಯ ಇದ್ದಲ್ಲಿ ಹುಣಸೆಹುಳಿಯನ್ನು ಹಾಕಿ
ಕುದಿ ಬಂದ ನಂತರ ಕೊತ್ತಂಬರಿ ಸೊಪ್ಪು ಹಾಕಿದ್ರೆ ಸಾಂಬಾರ್ ರೆಡಿ
ಮಧ್ಯಾಹ್ನದ ಊಟಕ್ಕೆ ಸಿಂಪಲ್ ಆಗಿದ್ದರೂ ಅದ್ಭುತ ರುಚಿ ನೀಡುವ ತಿಳಿ ಬೇಳೆ ಸಾರು ಹೀಗೆ ಮಾಡಿ, ರೆಸಿಪಿ ಇಲ್ಲಿದೆ
0



