ಹೇಗೆ ಮಾಡೋದು?
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ಕರಿಬೇವು ಹಾಕಿ. ನಂತರ ಈರುಳ್ಳಿ ಹಾಕಿ ಬಾಡಿಸಿ
ಇದು ಬೆಂದ ನಂತರ ಟೊಮ್ಯಾಟೊ ಹಾಗೂ ಅರಿಶಿಣ ಹಾಕಿ ಮಿಕ್ಸ್ ಮಾಡಿ
ನಂತರ ಆಲೂಗಡ್ಡೆ, ಕ್ಯಾಪ್ಸಿಕಂ ಹಾಗೂ ಬದನೆಕಾಯಿ ಹಾಕಿ ಮಿಕ್ಸ್ ಮಾಡಿ ಬೇಯಿಸಿ
ನಂತರ ಖಾರದಪುಡಿ, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿ
ಸ್ವಲ್ಪ ನೀರು ಹಾಕುತ್ತಾ ಬೇಯಿಸಿ. ಕಡೆಗೆ ಮಿಕ್ಸಿಗೆ ಹುರಿದ ಶೇಂಗಾ ಹಾಗೂ ಎಳ್ಳು ಹಾಕಿ ರುಬ್ಬಿ
ಈ ಮಿಶ್ರಣವನ್ನು ಪಲ್ಯಕ್ಕೆ ಹಾಕಿ ಐದು ನಿಮಿಷ ಕುದಿಸಿದ್ರೆ ರುಚಿಯಾದ ಪಲ್ಯ ರೆಡಿ