ಸಾಮಾಗ್ರಿಗಳು
ಕಡ್ಲೆಬೇಳೆ
ಉದ್ದಿನಬೇಳೆ
ಜೀರಿಗೆ
ಧನಿಯಾ
ಕಾಳುಮೆಣಸು
ಒಣಮೆಣಸು
ಕೊತ್ತಂಬರಿ
ಎಣ್ಣೆ
ಹುಣಸೆಹುಳಿ
ಶೇಂಗಾ
ಕರಿಬೇವಿನಸೊಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಕಡ್ಲೆಬೇಳೆ, ಉದ್ದಿನಬೇಳೆ, ಧನಿಯಾ, ಜೀರಿಗೆ, ಕರಿಬೇವು, ಒಣಮೆಣಸು, ಹುಣಸೆಹಣ್ಣು ಹಾಗೂ ಕರಿಬೇವು ಹಾಕಿ ಹುರಿಯಿರಿ
ನಂತರ ಇದನ್ನು ಪುಡಿ ಮಾಡಿ ಇಟ್ಟುಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ, ಕಡ್ಲೆಬೇಳೆ, ಶೇಂಗಾ ಹಾಕಿ ನಂತರ ಈ ಮಿಶ್ರಣ ಹಾಕಿ ರೈಸ್ ಹಾಕಿ ಉಪ್ಪು ಹಾಕಿ ಮಿಕ್ಸ್ ಮಾಡಿ ಬಿಸಿ ಬಿಸಿ ತಿನ್ನಿ