ತುಪ್ಪ
ಮೈದಾ
ಹಾಲು
ಸಕ್ಕರೆ
ಡ್ರೈ ಫ್ರೂಟ್ಸ್
ಮಾಡುವ ವಿಧಾನ
ಮೊದಲು ತುಪ್ಪ ಹಾಕಿ ಅದಕ್ಕೆ ಐಸ್ ಕ್ಯೂಬ್ ಹಾಕಿ ಅದನ್ನು ಮಿಕ್ಸ್ ಮಾಡಿ
ಇದಕ್ಕೆ ಮೈದಾ ಹಾಕಿ
ನಂತರ ಕಾದ ಎಣ್ಣೆಗೆ ಇದನ್ನು ಸ್ವಲ್ಪ ಸ್ವಲ್ಪವೇ ಹಾಕಿ
ನಂತರ ಹಾಲಿಗೆ ಸಕ್ಕರೆ ಡ್ರೈ ಫ್ರೂಟ್ಸ್ ಹಾಕಿ
ಕರಿದ ಘೇವರ್ ಮೇಲೆ ಹಾಲು ಹಾಕಿ ತಿನ್ನಿ