CINE | ಯಶ್19 ಸಿನಿಮಾಗೆ ಕಾಲಿಟ್ಟ ಮಲಯಾಳಂ ಬ್ಯೂಟಿ! ಯಾರಿವರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಜಿಎಫ್ ನಂತರ ಸೈಲೆಂಟ್ ಆಗಿದ್ದ ಯಶ್ ಇದೀಗ ಯಶ್ 19 ಸಿನಿಮಾ ಮೂಲಕ ಬಿಗ್ ಎಂಟ್ರಿ ನೀಡ್ತಿದ್ದಾರೆ.
ಈ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಒಂದು ಬಂದಿದ್ದು, ಮಲಯಾಳಂ ನಟಿ ಸಿನಿಮಾಗೆ ಹೀರೋಯಿನ್ ಎನ್ನಲಾಗಿದೆ.

Samyuktha Menon Marriage plans and her guyಹೌದು, ಯಶ್ 19  ಸಿನಿಮಾಕ್ಕೆ ಮಲಯಾಳಂ ನಟಿ ಸಂಯುಕ್ತಾ ಮೆನನ್ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.

Meet Malayalam Beauty Samyuktha Menon, The 'Golden Leg' Of Tollywood -  News18 ಒಟ್ಟಾರೆ ಯಶ್ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದರೆ, ಇತ್ತ ಅಭಿಮಾನಿಗಳು ಹೊಸ ಸಿನಿಮಾ ಅಪ್ಡೇಟ್ ಬಗ್ಗೆ ಕಾತರರಾಗಿದ್ದಾರೆ. ಯಶ್ ಹಾಗೂ ಸಂಯುಕ್ತಾ ಜೋಡಿ ಹೇಗೆ ಕಾಣಲಿದೆ ಅನ್ನೋ ಕುತೂಹಲ ನೆಟ್ಟಿಗರದ್ದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!