September 28, 2026
Monday, September 28, 2026
spot_img

ಚಿಂತೆ ಬಿಡಿ ತಿಂಡಿ ಮಾಡಿ 21| ಮಲೆನಾಡ ಫೇಮಸ್‌ ಮಲ್ಲಿಗೆ ಇಡ್ಲಿ, ಒಂದು ಬಾರಿಯಾದ್ರೂ ಟ್ರೈ ಮಾಡ್ಲೇಬೇಕು

ಸಾಮಾಗ್ರಿಗಳು
ಇಡ್ಲಿ ಅಕ್ಕಿ
ಉದ್ದಿನಬೇಳೆ
ಸಾಬುದಾನ
ಮೆಂತ್ಯೆಕಾಳು
ಕಡ್ಲೆಬೇಳೆ

ಮಾಡುವ ವಿಧಾನ
ಮೊದಲು ಒಂದು ಲೋಟ ಇಡ್ಲಿ ಅಕ್ಕಿಯನ್ನು ಒಂದು ಬೌಲ್‌ಗೆ ಹಾಕಿಕೊಳ್ಳಿ
ಆನಂತರ ಇದಕ್ಕೆ ಅರ್ಧ ಲೋಟ ಉದ್ದಿನಬೇಳೆ ಹಾಕಿ
ನಂತರ ಒಂದು ಹಿಡಿ ಮೆಂತ್ಯೆ, ಅರ್ಧ ಹಿಡಿ ಕಡ್ಲೆಬೇಳೆ ಹಾಕಿ
ಕಾಲು ಲೋಟ ಸಾಬುದಾನ ಹಾಕಿ ಮಿಕ್ಸ್‌ ಮಾಡಿ
ನೀರಿನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ, ಎರಡು ಬಾರಿ ತೊಳೆಯಿರಿ
ಆನಂತರ ಇದನ್ನು ಅರ್ಧ ದಿನ ನೆನೆಯಲು ಬಿಡಿ, ಕಡೆಗೆ ಮಿಕ್ಸಿ ಮಾಡಿ ಉಪ್ಪು, ಸೋಡಾಪುಡಿ ಹಾಕಿ ಮಿಕ್ಸ್‌ ಮಾಡಿ
ಮರುದಿನ ಇದರಿಂದ ಬಿಸಿ ಬಿಸಿ ಇಡ್ಲಿ ತಯಾರಿಸಿ

Must Read