ಸಾಮಾಗ್ರಿಗಳು
ಕ್ಯಾಪ್ಸಿಕಂ
ಬೆಳ್ಳುಳ್ಳಿ
ಮೊಟ್ಟೆ
ಉಪ್ಪು
ಖಾರ
ಪೆಪ್ಪರ್
ಚೀಸ್
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ಬೆಳ್ಳುಳ್ಳಿ ಹಾಕಿ ಬಾಡಿಸಿ
ನಂತರ ಅದಕ್ಕೆ ಕ್ಯಾಪ್ಸಿಕಂ ಹಾಕಿ, ಬಾಡಿಸಿಉಪ್ಪು ಹಾಗೂ ಪೆಪ್ಪರ್ ಹಾಕಿ
ನಂತರ ಅದರ ಮೇಲೆ ಮೊಟ್ಟೆ ಹಾಕಿ
ನಂತರ ಎರಡೂ ಕಡೆ ತಿರುಗಿಸಿ ಚೀಸ್ ಹಾಕಿ ಮುಚ್ಚಿ
ಎರಡು ನಿಮಿಷ ಬಿಟ್ರೆ ಮಸಾಲಾ ಕ್ಯಾಪ್ಸಿಕಂ ಚೀಸ್ ಆಮ್ಲೆಟ್ ರೆಡಿ